19 May 2024

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ( AAI): ಹುದ್ದೆಗಳಿಗೆ ನೇಮಕಾತಿ

AAI recruitment

ನೇಮಕಾತಿ ವಿವರ ಪೋಸ್ಟ್ ಗಳ ಸಂಖ್ಯೆ ಹಾಗೂ ಅರ್ಜಿ ಶುಲ್ಕ ವಯೋಮಿತಿ ಸಡಲಿಕ್ಕೆ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಇವೆಲ್ಲವೂ ಈ ಕೆಳಗಿನಂತಿವೆ ಅರ್ಜಿ ಸಲ್ಲಿಸಲು ಪ್ರಮುಖ ದಾಖಲಾತಿಗಳು ವಿವರವನ್ನು ಕರ್ನಾಟಕ ಸರ್ಕಾರದ ಹೊಸ ನೇಮಕಾತಿಗಳನ್ನು ಈ ಕೆಳಗೆ ನೀಡಿರುತ್ತೇವೆ

ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ ಖಾಲಿ ಇರುವ ಹುದ್ದೆಗಳ ವಿವರ ಶೈಕ್ಷಣಿಕ ವಯೋಮಿತಿ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ

ಇಲಾಖೆ ಹೆಸರು : ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ( AAI)

ಹುದ್ದೆಗಳ ಸಂಖ್ಯೆ : 119

ಹುದ್ದೆಗಳ ಹೆಸರು : ಜೂನಿಯರ್ ಅಸಿಸ್ಟೆಂಟ್, ಸೀನಿಯರ್

ಉದ್ಯೋಗ ಸ್ಥಳ : ಅಖಿಲ ಭಾರತ

ಅಪ್ಲಿಕೇಶನ್ ಮೋಡ್ : ಆನ್ಸೆನ್ ಮೋಡ್

ಹುದ್ದೆಗಳ ವಿವರ

  • ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) : 73
  • ಕಿರಿಯ ಸಹಾಯಕ (ಕಚೇರಿ) : 2
  • ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) : 25
  • ಹಿರಿಯ ಸಹಾಯಕ (ಖಾತೆಗಳು) : 19

ಸಂಬಳದ ವಿವರ

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.31000-110000/- ಸಂಬಳ ನೀಡಲಾಗುವುದು.

ವಯೋಮಿತಿ

(ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ)AAI( 3 ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು 20-ಡಿಸೆಂಬರ್-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಮಿರಬಾರದು.

ವಯೋಮಿತಿ ಸಡಿಲಿಕೆ

  • OBC (NCL) ಅಭ್ಯರ್ಥಿಗಳಿಗೆ : 03 ವರ್ಷಗಳು
  • SC/ST ಅಭ್ಯರ್ಥಿಗಳಿಗೆ : 05 ವರ್ಷಗಳು

lPWBD (UR) ಅಭ್ಯರ್ಥಿಗಳಿಗೆ : 10 ವರ್ಷಗಳು

  • PWBD [OBC (NCL)] : 13
  • PWBD (SC/ST) ಅಭ್ಯರ್ಥಿಗಳಿಗೆ : 15 ವರ್ಷಗಳು

ಅರ್ಜಿ ಶುಲ್ಕ

  • ಮಹಿಳೆಯರು/SC/ST/ಮಾಜಿ ಸೈನಿಕರು/PwBD ಅಭ್ಯರ್ಥಿಗಳಿಗೆ

: ಇಲ್ಲ

  • ಸಾಮಾನ್ಯ /OB/EWS ಅಭ್ಯರ್ಥಿಗಳಿಗೆ : ರೂ.1000/-
  • ಪಾವತಿ ವಿಧಾನ : ಆನ್‌ಲೈನ್ ಮೋಡ್
    ಶೈಕ್ಷಣಿಕ ಅರ್ಹತೆ
  • ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) : 10ನೇ, 12ನೇ ತರಗತಿ

ಪಾಸ್

  • ಜೂನಿಯ‌ರ್ ಅಸಿಸ್ಟೆಂಟ್ (ಕಚೇರಿ): ಪದವಿ ಪಾಸ್

.. ಹಿರಿಯ ಸಹಾಯಕ (Electronics) : ಎಲೆಕ್ಟ್ರಾನಿಕ್ಸ್/ ಟೆಲಿಕಮ್ಯುನಿಕೇಶನ್/ರೇಡಿಯೋ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ

  • ಹಿರಿಯ ಸಹಾಯಕ (ಖಾತೆಗಳು) : ಪದವಿ/ಬಿ.ಕಾಂ

ಆಯ್ಕೆ ವಿಧಾನ

ಕಂಪ್ಯೂಟ‌ರ್ ಆಧಾರಿತ ಪರೀಕ್ಷೆ & ಸಂದರ್ಶ

  • ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು

+ಪೋಟೋ ಮತ್ತು ಸೈ [ಸಿಗ್ರೇಚರ್] ಮಾಡಿ

  • ಇ-ಮೇಲ್ ಐಡಿ ಮೊಬೈಲ್ ನಂಬ‌ರ
  • ನಿವಾಸದ ಪ್ರಮಾಣ ಪತ್ರ
    +ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಅಂಕ ಪಟ್ಟಿಗಳು
    +ಶೈಕ್ಷಣಿಕಪ್ರಮಾಣ ಪತ್ರಗಳು [10ನೇ 12ನೇ ಯಾವುದೇ ಡಿಗ್ರಿ

Leave a Reply

Your email address will not be published. Required fields are marked *