21 May 2024

FCI ನೇಮಕಾತಿ 2023:ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ನೇಮಕಾತಿ ವಿವರ ಪೋಸ್ಟ್ ಗಳ ಸಂಖ್ಯೆ ಹಾಗೂ ಅರ್ಜಿ ಶುಲ್ಕ ವಯೋಮಿತಿ ಸಡಲಿಕ್ಕೆ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಇವೆಲ್ಲವೂ ಈ ಕೆಳಗಿನಂತಿವೆ ಕರ್ನಾಟಕ ಸರ್ಕಾರದ ಹೊಸ ನೇಮಕಾತಿಗಳನ್ನು ಈ ಕೆಳಗೆ ನೀಡಿರುತ್ತೇವೆ

ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ ಖಾಲಿ ಇರುವ ಹುದ್ದೆಗಳ ವಿವರ ಶೈಕ್ಷಣಿಕ ಆರತಿ ವಯೋಮಿತಿ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ

FCI ನೇಮಕಾತಿ 2023

ಸಂಸ್ಥೆ: ಭಾರತ ಆಹಾರ ನಿಗಮ (ಎಫ್ ಸಿ ಐ)

  • ಖಾಲಿ ಇರುವ ಹುದ್ದೆಗಳ ವಿವರ-
  • ಆಹಾರ ಸುರಕ್ಷತಾ ಅಧಿಕಾರಿ
  • ಆಹಾರ ಸಹಾಯಕ
  • ಕಂಪ್ಯೂಟರ್ ಆಪರೇಟರ್
  • ಸಹಾಯ
  • ಗುಮಾಸ್ತ

ಒಟ್ಟು ಹುದ್ದೆಗಳು:

5800 + ಅಧಿಕ ಹುದ್ದೆಗಳು

ಅನ್ವಯಿಸುವ ಮೋಡ್:ಆನ್ಲೈನ್

ಅಧಿಕೃತ ವೆಬ್ಸೈಟ್: http://fci.gov.in/

ಯಾರು ಅರ್ಜಿ ಸಲ್ಲಿಸಬಹುದು: ಅಖಿಲ ಭಾರತ ಅಭ್ಯರ್ಥಿ

  • ಆಯ್ಕೆ ಪ್ರಕ್ರಿಯೆ
    ಯಾವುದೇ ಪರೀಕ್ಷೆ ಇಲ್ಲ
    ದಾಖಲಾತಿ ಪರಿಶೀಲನೆ
  • ವೇತನ ಶ್ರೇಣಿ

ರೂ 28,200/ – 79,200 /- ರೂ

  • FCI ನೇಮಕಾತಿ 2023 ವಯಸ್ಸಿನ ಮಿತಿ

ಕನಿಷ್ಠ ವಯಸ್ಸು 18 ವರ್ಷಗಳು
ಗರಿಷ್ಠ ವಯಸ್ಸು 40 ವರ್ಷಗಳು

  • ಅರ್ಜಿ ಶುಲ್ಕ
    ಸಾಮಾನ್ಯ /obc ಅಭ್ಯರ್ಥಿಗೆ : 250/
    St/SC ಅಭ್ಯರ್ಥಿಗೆ: ಇಲ್ಲ
  • ಶೈಕ್ಷಣಿಕ ಅರ್ಹತೆ
    ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ
    ಸಂಬಂಧಿಸಿದ ವಿಭಾಗದಲ್ಲಿ 10ನೇ ,12ನೇ
    ಮತ್ತು ಪದವಿ ಪಾಸ್ ಆಗಿರಬೇಕು
  • ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು

+ಪೋಟೋ ಮತ್ತು ಸೈ [ಸಿಗ್ರೇಚರ್]

  • ಇ-ಮೇಲ್ ಐಡಿ ಮೊಬೈಲ್ ನಂಬ‌
  • ನಿವಾಸದ ಪ್ರಮಾಣ ಪತ್ರ
    +ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಅಂಕ ಪಟ್ಟಿಗಳು
    +ಶೈಕ್ಷಣಿಕಪ್ರಮಾಣ ಪತ್ರಗಳು [10ನೇ 18ನೇ ಯಾವುದೇ ಡಿಗ್ರಿ ಪಾಸ್]

Leave a Reply

Your email address will not be published. Required fields are marked *