21 May 2024

ಗೃಹಲಕ್ಷ್ಮಿ ಯೋಜನೆ: ಸರ್ಕಾರ ಮಾಡಿರುವ 2 ಹೊಸ ರೂಲ್ಸ್ ಗಳು!! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ ಆಗುತ್ತದೆ

ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಈಗಾಗಲೇ ಗೃಹಿಣಿಯರು ಮನೆಯಲ್ಲೇ ಕುಳಿತು 5 ಕಂತಿನ ಹಣ ಎಂದರೆ ಪ್ರತಿ ತಿಂಗಳು ಎರಡು ಸಾವಿರದಂತೆ ಲೆಕ್ಕ ಹಾಕಿದರೆ ಇದುವರಿಗೆ ಅವರಿಗೆ  10,000 ರೂಪಾಯಿಗಳು ಅವರಿಗೆ ದೊರಕಿರುತ್ತದೆ. ಈಗ ಅವರಿಗೆ …

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ!! ಈ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ನೀವು ಪರಿಶೀಲಿಸಿ

ಈಗಾಗಲೇ ಬಹಳಷ್ಟು ಗೃಹಿಣಿಯರು 5ನೇ  ಕಂತಿನ ಹಣವನ್ನು ಪಡೆದುಕೊಂಡು 6ನೇ ಕಂತಿನ ಹಣಕ್ಕಾಗಿ ಕಾಯುತ್ತಿರುತ್ತಾರೆ. ಹಾಗಾಗಿ ನಿಮಗೆ ಗೊತ್ತಿರುವ ಹಾಗೆ ಕೆಲವು ದಿನಗಳ ಹಿಂದೆ ಸರ್ಕಾರವು ಜನ ಆಂದೋಲನ ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲಾಗಿತ್ತು. ಕೆಲವು …

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಅಪ್ಡೇಟ್!! ಈ ತಿಂಗಳು ಈ ದಿನದಂದು ಹಣ ಜಮ ಆಗುತ್ತದೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ,  ಇಂದು ಈ ಲೇಖನದಲ್ಲಿ  ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಬಿಡುಗಡೆ ಆಗಿರುವ ಗುಡ್ ನ್ಯೂಸ್ ಅನ್ನು ತಿಳಿಸುತ್ತಿದ್ದೇವೆ. ಇಲ್ಲಿಯವರೆಗೂ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣವನ್ನು …

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!! ಈ ವಾರ ತಿದ್ದುಪಡಿಗೆ ಅವಕಾಶ ಕೊಟ್ಟಾಗ ಈ ರೀತಿ ಮಾಡಿ

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ನಮಗೆ ಎಲ್ಲಾ ಗೊತ್ತಿರುವ ಹಾಗೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರತಿ ವಾರ ಒಂದು ಅಥವಾ ಏರಡು ಬಾರಿ ಲಿಂಕ್ ಆಕ್ಟಿವ್ ಮಾಡಿ ಅವಕಾಶ ನೀಡಲಾಗುತ್ತಿದೆ. ಈ …

ಹೊಸ ರೇಷನ್ ಕಾರ್ಡ್ ಅಪ್ರುವಲ್ ಮಾಡಿಸುವುದು ಹೇಗೆ? ಈ ಸುಲಭ ಮಾರ್ಗ ಫಾಲೋ ಮಾಡಿ ಅಪ್ರೂವಲ್ ಆಗುತ್ತೆ!!

ಎಲ್ಲರಿಗೂ ನಮಸ್ಕಾರ,  ಸ್ನೇಹಿತರೆ ಇಂದು ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್  ಗೆ ಅಪ್ರುವಲ್ ಪಡೆಯುವ ವಿಚಾರವಾಗಿ ಕೆಲವು ಮುಖ್ಯವಾದ ಮಾಹಿತಿಗಳನ್ನು ತಿಳಿಸಿದ್ದೇವೆ. ಸಾಕಷ್ಟು ಜನರಿಗೆ ಹೊಸ ರೇಷನ್ ಕಾರ್ಡ್ ಅಥವಾ ರೇಷನ್ ಕಾರ್ಡ್ …

ಕೆನರಾ ಬಜೆಟ್ ಡಿಲೈಟ್ ಪರ್ಸನಲ್ ಲೋನ್! (Canara budget delight) ಸ್ಕೀಮ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ!!

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ಈ ನಮ್ಮ ಲೇಖನದಲ್ಲಿ ಕೆನರಾ ಬ್ಯಾಂಕ್ ನ ಕೆನರಾ ಬಜೆಟ್ ಡಿಲೈಟ್ ಸ್ಕೀಮ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಹೇಗೆ ಅರ್ಜಿ ಸಲ್ಲಿಸುವುದು, ಈ ಸ್ಕೀಮ್ ಯಾರಿಗೆ ಅನ್ವಯವಾಗುವುದು …

ಮನೆ ಕಟ್ಟಲು ಸರ್ಕಾರದ ಕಡೆಯಿಂದ ಸಹಾಯ..! ಈ ದಾಖಲೆಗಳು ಇದ್ದರೆ ಸರ್ಕಾರದ ಕಡೆಯಿಂದ ನಿಮಗೆ ಹಣ ಸಿಗುತ್ತದೆ!!

ನಮಸ್ಕಾರ ಗೆಳೆಯರೇ, ಇವತ್ತಿನ ಆರ್ಟಿಕಲ್ ಯಾವುದರ ಬಗ್ಗೆ ಎಂದರೆ ಯಾರ್ಯಾರು ಮನೆ ಕಟ್ಟುತ್ತಿದ್ದೀರಾ ನೀವು ಈ ಅಪ್ಲಿಕೇಶನ್ ಗೆ ಅರ್ಜಿ ಹಾಕಿದರೆ ಸರ್ಕಾರದ ಕಡೆಯಿಂದ 5 ಲಕ್ಷ ಹಣವನ್ನು ನಿಮಗೆ ಮನೆ ಕಟ್ಟಲು ಸಹಾಯ ಮಾಡುತ್ತಾರೆ. ನೀವು  …

ಕೆನರಾ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಹೇಗೆ ಪಡೆಯುವುದು? ಯಾವ ದಾಖಲೆಗಳ ಅವಶ್ಯವಿದೆ?

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ ಕೆನರಾ ಬ್ಯಾಂಕ್ ನಿಂದ ಕೆನರಾ ಬಜೆಟ್ ಪ್ರೈಮ್ (Canara budget prime) ಸ್ಕೀಮ್ ಮೂಲಕ ಹೇಗೆ ಪರ್ಸನಲ್ ಲೋನ್ ಪಡೆಯುವುದು, ಈ ಸ್ಕೀಮ್ ಯಾರಿಗೆ ಅನ್ವಯಿಸುವುದು …

ಪಾನ್ ಕಾರ್ಡ್ ಮಾಹಿತಿ ಇದ್ದರೆ ಸಾಕು ನಿಮಗೆ 75 ಸಾವಿರವರೆಗು ಪರ್ಸನಲ್ ಲೋನ್!! INDmoney ಅಪ್ಲಿಕೇಶನ್ ಲೋನ್..!

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ CIBL ಸ್ಕೋರ್ ಇಲ್ಲದೆ, ಯಾವ ದಾಖಲಾತಿಗಳ ಅವಧ್ಯವಿಲ್ಲದೆ ಹೇಗೆ ಪರ್ಸನಲ್ ಲೋನ್ ಪಡೆಯುವುದು ಎಂದು ತಿಳಿಯೋಣ. ಕೇವಲ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ …

ರೈತರಿಗೆ ಬರ ಪರಿಹಾರದ ಹಣದ ಬಗ್ಗೆ ಸಿಹಿ ಸುದ್ದಿ!! ಸಭೆಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು ಇದೆ

ನಮಸ್ಕಾರ ಗೆಳೆಯರೇ, ಇವತ್ತು ಸಿದ್ದರಾಮಯ್ಯನವರು ಬರ ಪರಿಹಾರದ ಹಣದ ಬಗ್ಗೆ ಇವತ್ತು ಸಭೆಯಲ್ಲಿ ನಡೆದ ಸಮ್ಮೇಳನದಲ್ಲಿ ಆದೇಶ ನೀಡಿದ್ದಾರೆ. ರಾಜ್ಯದ ರೈತರಿಗೆ ಭರ್ಜರಿ ಸುದ್ದಿ ಎನ್ನಬಹುದು. ಇವತ್ತು ನಡೆದ ಸಭೆಯಲ್ಲಿ ಸಿದ್ದರಾಮಯ್ಯರವರು ರೈತರಿಗೆ ಸಂಬಂಧಪಟ್ಟ ಬರ ಪರಿಹಾರದ …