18 May 2024
ಕೆನರಾ ಬಜೆಟ್ ಡಿಲೈಟ್ ಪರ್ಸನಲ್ ಲೋನ್!

ಕೆನರಾ ಬಜೆಟ್ ಡಿಲೈಟ್ ಪರ್ಸನಲ್ ಲೋನ್! (Canara budget delight) ಸ್ಕೀಮ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ!!

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ಈ ನಮ್ಮ ಲೇಖನದಲ್ಲಿ ಕೆನರಾ ಬ್ಯಾಂಕ್ ನ ಕೆನರಾ ಬಜೆಟ್ ಡಿಲೈಟ್ ಸ್ಕೀಮ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಹೇಗೆ ಅರ್ಜಿ ಸಲ್ಲಿಸುವುದು, ಈ ಸ್ಕೀಮ್ ಯಾರಿಗೆ ಅನ್ವಯವಾಗುವುದು , ಅರ್ಜಿ ಸಲ್ಲಿಸಲು ಎಲಿಜಿಬಿಲಿಟಿ ಬಗ್ಗೆ ತಿಳಿಯೋಣ.

ಕೆನರಾ ಬ್ಯಾಂಕ್ ಒಂದು ಸರ್ಕಾರ ಬ್ಯಾಂಕ್ ಆಗಿರುವುದರಿಂದ ನಮಗೆ ಪರ್ಸನಲ್ ಲೋನ್ ಪಡೆದರೆ ಉಪಯುಕ್ತವಾಗುವುದು. ಕಡಿಮೆ ಬಡ್ಡಿದರದಲ್ಲಿ ಅಂದರೆ 9%-16% ಲೋನ್ ಸಿಗುವುದು. ಯಾವ ಪ್ರಿ- ಪ್ರೊಸೆಸಿಂಗ್ ಫೀ ಹಾಗೂ ಪ್ರಿ- ಪೇಮೆಂಟ್ ಪೆನಾಲ್ಟಿ ಇರುವುದಿಲ್ಲ. ಬೇಗ ಲೋನ್ ಪಡೆಯಬಹುದು.

ಕೆನರಾ ಬಜೆಟ್ ಡಿಲೈಟ್ ಸ್ಕೀಮ್ ಗೆ ಅರ್ಜಿ ಎಲಿಜಿಬಲ್ ಇದ್ದರೆ? ಎಷ್ಟು ಲೋನ್ ಪಡೆಯಬಹುದು?

ಕೆನರಾ ಬಜೆಟ್ ಡಿಲೈಟ್ ಸ್ಕೀಮ್ ಗೆ ಖಾಸಗಿ (ಪ್ರೈವೇಟ್) ಕಂಪನಿಯ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ನೀವು ಉದ್ಯೋಗ ಮಾಡುತ್ತಿರುವ ಕಂಪನಿಯಲ್ಲಿ ನಿಮ್ಮ PF ಫಂಡ್ ಕಟ್ ಆಗುತ್ತಿರಬೇಕು ಹಾಗೂ ಆ ಕಂಪನಿ ದೊಡ್ಡ ಅಥವಾ ರಿಪುಟೆಡ್ ಆಗಿದ್ದು ನಿಮ್ಮ ಕೆಲಸ ಕನ್ಫರ್ಮ್ ಆಗಿರಬೇಕು.

ಈ ಮೇಲೆ ತಿಳಿಸಿದ ಕ್ರೈಟೀರಿಯ ನಿಮಗೆ ಅನ್ವಯವಾದರೆ ಲೋನ್ ಪಡೆಯಬಹುದು. ನಿಮ್ಮ 25 ತಿಂಗಳ ಸಂಬಳ ದಷ್ಟು ಲೋನ್ ಪಡೆಯಬಹುದು ಅಥವಾ ಗರಿಷ್ಠ 20 ಲಕ್ಷದ ವರೆಗೆ ಲೋನ್ ಪಡೆದು, 84 ತಿಂಗಳ ಮರುಪಾವತಿಯ ಅವಧಿ ಹಾಗೂ 9-16% ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡಲಾಗುವುದು.

  • ಹೆಚ್ಚಿನ ಸಾಲದ ಪ್ರಮಾಣ
  • NIL ಸಂಸ್ಕರಣಾ ಶುಲ್ಕಗಳು
  • ಕಡಿಮೆ ಬಡ್ಡಿದರ
  • ಬ್ಯಾಲೆನ್ಸ್ ಬಡ್ಡಿ ದರವನ್ನು ಕಡಿಮೆ ಮಾಡುವುದು
  • ಯಾವುದೇ ಪೂರ್ವ ಪಾವತಿ ದಂಡವಿಲ್ಲ
  • ತ್ವರಿತ ಸಾಲ ಅನುಮೋದನೆ ಮತ್ತು ವಿತರಣೆ

 ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ನೀಡಬೇಕು?

ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂಬರ್ ಹಾಗೂ ಕಾರ್ಡ್ ನಲ್ಲಿ ಇರುವ ನಿಮ್ಮ ಹೆಸರು ಮತ್ತು 6 ತಿಂಗಳ ಸಾಲರಿ ಸ್ಲಿಪ್ ನೀಡಬೇಕು.ಪ್ರೋನೋಟ್ ಲೆಟರ್(ನೀವು ಲೋನ್ ಮರುಪಾವತಿ ಮಾಡಿಲ್ಲವಾದರೆ ನಿಮ್ಮಕಂಪನಿ ಮರುಪಾವತಿಯ ಹಣ ನಿಮ್ಮ ಬದಲು ಕಟ್ಟುವುದಾಗಿ ನೀಡುವ ಪತ್ರ) ನೀಡಬೇಕು.

ಅರ್ಜಿ ಹೇಗೆ ಸಲ್ಲಿಸುವುದ:

canara-bank Loan

ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ನಲ್ಲಿ  ಬ್ಯಾಂಕ್ ಗೆ ಬೇಟಿ ನೀಡಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಸಲ್ಲಿಸುವುದಾದರೆ ವೆಬ್ಸೈಟ್ ನಲ್ಲಿ ನಿಮ್ಮ ಹತ್ತಿರದ ಬ್ರಾಂಚ್ ಹೆಸರು ಸೆಲೆಕ್ಟ್ ಮಾಡಿ ಅರ್ಜಿ ಸಲ್ಲಿಸಿದರೆ,ಎಲಿಜಿಬಲ್ ಇದ್ದರೆ ಕರೆ ಮಾಡಿ ಮುಂದಿನ ಕ್ರಮ ಪೂರ್ಣಗೊಳಿಸಬೇಕು.

ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ಲೇಖನವನ್ನು ಓದುತ್ತಿರಿ ಹಾಗೂ ನಿಮಗೆ ಈ ಎಲ್ಲ ಮಾಹಿತಿಗಳು ಸಹಾಯವಾಗಿದೆ ಎಂದರೆ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.

ಮನೆ ಕಟ್ಟಲು ಸರ್ಕಾರದ ಕಡೆಯಿಂದ ಸಹಾಯ..! ಈ ದಾಖಲೆಗಳು ಇದ್ದರೆ ಸರ್ಕಾರದ ಕಡೆಯಿಂದ ನಿಮಗೆ ಹಣ ಸಿಗುತ್ತದೆ!!

Leave a Reply

Your email address will not be published. Required fields are marked *