19 May 2024
ರೈತರಿಗೆ ಬರ ಪರಿಹಾರದ ಹಣದ ಬಗ್ಗೆ ಸಿಹಿ ಸುದ್ದಿ!!

ರೈತರಿಗೆ ಬರ ಪರಿಹಾರದ ಹಣದ ಬಗ್ಗೆ ಸಿಹಿ ಸುದ್ದಿ!! ಸಭೆಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು ಇದೆ

ನಮಸ್ಕಾರ ಗೆಳೆಯರೇ, ಇವತ್ತು ಸಿದ್ದರಾಮಯ್ಯನವರು ಬರ ಪರಿಹಾರದ ಹಣದ ಬಗ್ಗೆ ಇವತ್ತು ಸಭೆಯಲ್ಲಿ ನಡೆದ ಸಮ್ಮೇಳನದಲ್ಲಿ ಆದೇಶ ನೀಡಿದ್ದಾರೆ. ರಾಜ್ಯದ ರೈತರಿಗೆ ಭರ್ಜರಿ ಸುದ್ದಿ ಎನ್ನಬಹುದು. ಇವತ್ತು ನಡೆದ ಸಭೆಯಲ್ಲಿ ಸಿದ್ದರಾಮಯ್ಯರವರು ರೈತರಿಗೆ ಸಂಬಂಧಪಟ್ಟ ಬರ ಪರಿಹಾರದ ಹಣದ ಬಗ್ಗೆ ಕುರಿತು ಮಾತುಕತೆ ಮಾಡಿದ್ದಾರೆ. 

ನಡೆದ ಸಭೆಯಲ್ಲಿ ಏನೆಂದು ಆದೇಶವನ್ನು ನೀಡಿದ್ದಾರೆ ಎಂದು ತಿಳಿದುಕೊಳ್ಳೋಣ? ನಿಮಗೆ ಗೊತ್ತಿರಬಹುದು ನಮ್ಮ ರಾಜ್ಯವು ಬರ ಪರಿಹಾರದ ಹಣವನ್ನು ರೈತರಿಗೆ ನೀಡಲು ತಡ ಮಾಡಿದ್ದಾರೆ, ಹೌದು ಗೆಳೆಯರೇ ಡಿಸೆಂಬರ್ ತಿಂಗಳಿನಲ್ಲಿ ಹಾಕಬೇಕಾದ ಬರ ಪರಿಹಾರದ ಹಣ ಇನ್ನೂ ಯಾವ ರೈತರಿಗೂ ಅಕೌಂಟ್ಗೆ ಬಂದಿಲ್ಲ ಆದರೆ ಇವಾಗ ಈ ತಿಂಗಳಿನಲ್ಲಿ ಎಲ್ಲಾ ರೈತರು ಅಕೌಂಟಿಗೆ ಜಮಾ ಆಗುತ್ತದೆ ಎಂದು ಸೂಚಿಸಿದರು. 

ಸಿದ್ದರಾಮಯ್ಯನವರು ಸಭೆಯಲ್ಲಿ ಬರ ಪರಿಹಾರದ ಬಗ್ಗೆ ಏನು ಮಾತನಾಡಿದರು

ನಮ್ಮ ಸರ್ಕಾರವು ಇವತ್ತು 500 ಕೋಟಿ ಹಣವನ್ನು ಬಿಡುಗಡೆ ಮಾಡಿದೆ, ಅದು ನಮ್ಮ ರಾಜ್ಯದ ರೈತರಿಗೆ ಬರ ಪರಿಹಾರದ ಹಣ ಅವರ ಬ್ಯಾಂಕ್ ಅಕೌಂಟ್ ಗೆ ಇವತ್ತು ಅಥವಾ ನಾಳೆ ಹೋಗಲೇಬೇಕು ಎಂದು ನಿರ್ಧರಿಸಿದ್ದಾರೆ.  ಇದು ಈ ಕೂಡಲೇ ಬಂದ  ಸುದ್ದಿಯಾಗಿದೆ. ಹಾಗೂ ಈ ಒಂದು ವಾರದಲ್ಲಿ ಒಳಗೆ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಈ ಬರ ಪರಿಹಾರದ ಹಣ 2000 ಜಮಾ ಆಗುತ್ತದೆ ಎಂದು ಘೋಷಿಸಿದ್ದಾರೆ. 

ಆದ್ದರಿಂದ ನಮ್ಮ ಸಿದ್ದರಾಮಯ್ಯರವರು, ಸಭೆಯಲ್ಲಿ  ರೈತರಿಗೆ ನಾಳೆ ಅಥವಾ ಈ ತಿಂಗಳಿನ ಕೊನೆಯಲ್ಲಿ ಅವರ ಬ್ಯಾಂಕ್ ಅಕೌಂಟ್ ಗೆ ಈ ಬರ ಪರಿಹಾರದ ಹಣ ಜಮವಾಗುತ್ತದೆ ಎಂದು  ಸೂಚಿಸಿದ್ದಾರೆ ಇದು ಮೊನ್ನೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ರವರು ನೀಡಿದ ಸೂಚನೆಯಾಗಿದೆ. 

ಇದನ್ನು ಓದಿ: ಕರ್ನಾಟಕದ ವಿದ್ಯುತ್ ಇಲಾಖೆ KEB ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ…!

Leave a Reply

Your email address will not be published. Required fields are marked *