18 May 2024
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ!!

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ!! ಈ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಯಾಗಿದೆ ನೀವು ಪರಿಶೀಲಿಸಿ

ಈಗಾಗಲೇ ಬಹಳಷ್ಟು ಗೃಹಿಣಿಯರು 5ನೇ  ಕಂತಿನ ಹಣವನ್ನು ಪಡೆದುಕೊಂಡು 6ನೇ ಕಂತಿನ ಹಣಕ್ಕಾಗಿ ಕಾಯುತ್ತಿರುತ್ತಾರೆ. ಹಾಗಾಗಿ ನಿಮಗೆ ಗೊತ್ತಿರುವ ಹಾಗೆ ಕೆಲವು ದಿನಗಳ ಹಿಂದೆ ಸರ್ಕಾರವು ಜನ ಆಂದೋಲನ ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲಾಗಿತ್ತು. ಕೆಲವು ಗೃಹಿಣಿಯರು ಪ್ರತಿ ತಿಂಗಳ ಕಂತಿನ ಹಣ ಬರುವುದಾಗಿ ಸರ್ಕಾರಕ್ಕೆ ಕೆಲವು ಕಂಪ್ಲೆಂಟ್ ಗಳನ್ನು ಮಾಡಿರುತ್ತಾರೆ. 

ರಾಜ್ಯ ಸರ್ಕಾರವು  ತೆಗೆದುಕೊಂಡ ನಿರ್ಧಾರವೇನೆಂದರೆ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿಯ ಇಲಾಖೆಯ ಅಧಿಕಾರಿಗಳನ್ನು ಸಭೆಯನ್ನು ಮಾಡಲಾಗಿತ್ತು. ಗೃಹಲಕ್ಷ್ಮಿ ಯೋಜನೆಯಿಂದ ಬ್ಯಾಂಕ್ ಖಾತೆಗೆ ಹೋಗಬೇಕಾದ ಪೆಂಡಿಂಗ್ ಹಣವು ಸರಿ ಸಮಾನವಾಗಿ ಅವರಿಗೆ ಸೇರಬೇಕೆಂದು ಹೇಳಿದ್ದರು. ಹೀಗಾಗಿ ಸರ್ಕಾರವು 6ನೇ ಕಂತಿನ ಹಣವನ್ನು ಬೇಗನೆ ರಿಲೀಸ್ ಮಾಡಿ ಜನರ ಬ್ಯಾಂಕ್ ಖಾತೆಗೆ ಸೇರುವಂತೆ ಮಾಡಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.

ಸರ್ಕಾರವು ಗೃಹಿಣಿಯರಿಗೆ ನೀಡಿದ ಡಬಲ್ ಧಮಾಕ ಸುದ್ದಿ:

ನಿಮಗೆ ಗೊತ್ತಿರುವ ಹಾಗೆ ಕಳೆದ ಬಾರಿ ಬಂದಿರುವ ಗೃಹಲಕ್ಷ್ಮಿ ಯೋಜನೆ ಕಂತಿನ ಹಣ ಗಿಂತ 6ನೇ ಕಂತಿನ ಹಣವು ಬಹಳಷ್ಟು ವೇಗವಾಗಿ ಬಂದಿರುತ್ತದೆ. ಹಿಂದೆ ಈ ತಿಂಗಳಿನ  ಕಂತಿನ ಹಣವು ಮುಂದಿನ ತಿಂಗಳು  ಬರುತ್ತಿತ್ತು ಹಾಗೂ ಮುಂದಿನ ತಿಂಗಳಿನ ಹಣವು ಅದರ ಮುಂದಿನ ತಿಂಗಳು ಬರುತ್ತಿತ್ತು.

ಆದರೆ ಈ ತಿಂಗಳಿಂದ ಸರ್ಕಾರವು 6ನೇ ಕಂತಿನ ಹಣವು ಆಗಲೇ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸರ್ಕಾರವು ವೇಗವಾಗಿ ಒಂದು ಹೆಜ್ಜೆ ಮುಂದೆ ಇದೆ ಎಂದು ಹೇಳಬಹುದು.

6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವು ಬಿಡುಗಡೆಯಾಗಿರುವ ಜಿಲ್ಲೆಗಳು ಯಾವುವೆಂದರೆ:

 • ಬೆಂಗಳೂರು ನಗರ ಹಾಗೂ ಗ್ರಾಮಾಂತರ
 • ದಕ್ಷಿಣ ಕನ್ನಡ
 • ಉತ್ತರ ಕನ್ನಡ
 • ಕೋಲಾರ
 • ಚಿಕ್ಕಮಗಳೂರು
 • ಗದಗ
 • ಧಾರವಾಡ
 • ಬಳ್ಳಾರಿ
 • ಬಾಗಲಕೋಟೆ
 • ಹಾವೇರಿ
 • ಮಂಡ್ಯ
 • ತುಮಕೂರು
 • ಶಿವಮೊಗ್ಗ
 • ಉಡುಪಿ
 • ಯಾದಗಿರಿ
 • ರಾಯಚೂರು

ಈ ಎಲ್ಲ ಜಿಲ್ಲೆಗಳಿಗೆ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವು ಬಿಡುಗಡೆಯಾಗಿದೆ ಎಂದು ಸರ್ಕಾರವು ಮಾಹಿತಿ ನೀಡಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!! ಈ ವಾರ ತಿದ್ದುಪಡಿಗೆ ಅವಕಾಶ ಕೊಟ್ಟಾಗ ಈ ರೀತಿ ಮಾಡಿ

Leave a Reply

Your email address will not be published. Required fields are marked *