18 May 2024
ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಅಪ್ಡೇಟ್!!

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಅಪ್ಡೇಟ್!! ಈ ತಿಂಗಳು ಈ ದಿನದಂದು ಹಣ ಜಮ ಆಗುತ್ತದೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ,  ಇಂದು ಈ ಲೇಖನದಲ್ಲಿ  ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಬಿಡುಗಡೆ ಆಗಿರುವ ಗುಡ್ ನ್ಯೂಸ್ ಅನ್ನು ತಿಳಿಸುತ್ತಿದ್ದೇವೆ. ಇಲ್ಲಿಯವರೆಗೂ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣವನ್ನು ಅಷ್ಟೇ ಫಲಾನುಭವಿಗಳಿಗೆ ಬಿಡುಗಡೆ ಮಾಡಿತ್ತು. ಹಾಗೂ ಸಾಕಷ್ಟು ಕಡೆ ಸರ್ಕಾರವು 6ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸುದ್ದಿ ಹರಡಿತ್ತು. 

ಸಿಎಂ ಸಿದ್ದರಾಮಯ್ಯನವರು  ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಿಡುಗಡೆ ವಿಚಾರವಾಗಿ ಒಂದು ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರು ಹೇಳಿರುವ ಹೇಳಿಕೆ ಏನು? ಸಾಕಷ್ಟು ಜನರಿಗೆ  ಗೃಹಲಕ್ಷ್ಮಿ ಯೋಜನೆಯ ಕೆಲವು ಕಂತಿನ ಹಣ  ಪೆಂಡಿಂಗ್ ಇದೆ.  ಈ ಪೆಂಡಿಂಗ್ ಇರುವ ಹಣ ಫಲಾನುಭವಿಗಳಿಗೆ ಯಾವಾಗ ಬಿಡುಗಡೆ ಆಗಬಹುದು ಎಂದು ಈ ಲೇಖನೆಯಲ್ಲಿ ತಿಳಿಸಿದ್ದೇವೆ.  ದಯವಿಟ್ಟು ಲೇಖನಿಯನ್ನು ಪೂರ್ತಿಯಾಗಿ ಓದಿ.

ಸಿಎಂ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ವಿಚಾರವಾಗಿ ಏನು ಹೇಳಿದ್ದಾರೆ:

ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಹಾಗೂ ಅವರ ಹೇಳಿಕೆ ಮೂಲಕ ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣವನ್ನು ಬಿಡುಗಡೆ ಮಾಡುವುದು ಕಂಫಾರ್ಮ್ ಮಾಡಿದ್ದಾರೆ. ಸಿದ್ದರಾಮಯ್ಯನವರು  ನಾವು ಇಲ್ಲಿಯವರೆಗೂ  ಗೃಹಲಕ್ಷ್ಮಿ ಯೋಜನೆಯ  5 ಕಂತಿನ ಹಣವನ್ನು ಫಲಾನುಭವಿಗಳಿಗೆ  ಬಿಡುಗಡೆ ಮಾಡಿದ್ದೇವೆ

ಹಾಗೂ ಅದೇ ರೀತಿ ಆರನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡುತ್ತೇವೆ. ಪ್ರತಿಯೊಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎಂದಿನಂತೆ ಮುಂದಿನ ತಿಂಗಳು ಕೂಡ ಆರನೇ ಕಂತಿನ ಹಣ ಜಮಾ ಆಗುತ್ತದೆ.  ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣ ತಲುಪಿದೆ ಅಂಥವರಿಗೆ ಯೋಜನೆ ಆರನೇ ಕಂತಿನ ಹಣ ಕೂಡ  ಸೇರಲಿದೆ. 

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಯಾವಾಗ  ಬರಲಿದೆ?

ಸರ್ಕಾರವು ಮೊದಲಿಗೆ ಹಣಕಾಸು ಇಲಾಖೆಗೆ ಒಂದು ಬಿಲ್ಲನ್ನು ನೀಡುತ್ತಾರೆ. ಸರ್ಕಾರ ನೀಡಿರುವ ಬಿಲ್ಲನ್ನು  ಹಣಕಾಸು ಇಲಾಖೆ ಪರಿಶೀಲಿಸಿ ಎಲ್ಲವೂ ಸರಿಯಾಗಿದೆ ಎಂದು ನೋಡುತ್ತಾರೆ. ಆನಂತರ ಬಿಲ್ ಸರಿಯಾಗಿದ್ದರೆ ಹಣಕಾಸು ಇಲಾಖೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ  ಹಣವನ್ನು ಬಿಡುಗಡೆ ಮಾಡುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು  ಈ ಹಣವನ್ನು  ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆದಷ್ಟು ಬೇಗ DBT  ಮೂಲಕ ತಲುಪಿಸುತ್ತಾರೆ. ಈ ಪ್ರಕ್ರಿಯೆಯು ಆದಷ್ಟು ಬೇಗ ಮುಗಿಯುತ್ತದೆ ಎಂದು ಇಲಾಖೆಯ ತಿಳಿಸಿದೆ.

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ಇರುವ ಅಪ್ಡೇಟ್ ಏನು?

ಸಾಕಷ್ಟು ಫಲಾನುಭವಿಗಳಿಗೆ ಇನ್ನೂ ಕೂಡ ಕೆಲವು ಕಂತಿನ ಹಣ ಬಿಡುಗಡೆಯಾಗುವುದು ಪೆಂಡಿಂಗ್ ಇದೆ.  ಈ ರೀತಿಯ ತೊಂದರೆ ಎದುರಿಸುತ್ತಿರುವವರಿಗೆ ಸರ್ಕಾರ ಹೊಸ ಅಪ್ಡೇಟ್ ನೀಡಿದೆ. 

ಸ್ನೇಹಿತರೆ ಯಾರ ಅರ್ಜಿ ಮತ್ತು ಡಾಕ್ಯುಮೆಂಟ್ಸ್ ಎಲ್ಲವೂ ಸರಿಯಾಗಿದೆ ಅಂತವರಿಗೆ ಸರ್ಕಾರವು ಜನವರಿ 31ನೇ ತಾರೀಕಿನೊಳಗೆ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ತಲುಪಿಸುತ್ತೇವೆ ಎಂದು ತಿಳಿಸಿದೆ. 

ಈ ಲೇಖನೆ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. . ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಹಾಗೂ ಉಪಯುಕ್ತವಾಗಿದ್ದಲ್ಲಿ  ನಿಮ್ಮ ಸ್ನೇಹಿತರೊಂದಿಗೆ ಕೂಡ ಶೇರ್ ಮಾಡಿ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!! ಈ ವಾರ ತಿದ್ದುಪಡಿಗೆ ಅವಕಾಶ ಕೊಟ್ಟಾಗ ಈ ರೀತಿ ಮಾಡಿ

Leave a Reply

Your email address will not be published. Required fields are marked *