17 May 2024
ಗೃಹಲಕ್ಷ್ಮಿ ಯೋಜನೆ: ಸರ್ಕಾರ ಮಾಡಿರುವ 2 ಹೊಸ ರೂಲ್ಸ್ ಗಳು!!

ಗೃಹಲಕ್ಷ್ಮಿ ಯೋಜನೆ: ಸರ್ಕಾರ ಮಾಡಿರುವ 2 ಹೊಸ ರೂಲ್ಸ್ ಗಳು!! ಇಂತಹ ಮಹಿಳೆಯರಿಗೆ ಮಾತ್ರ ಹಣ ಜಮಾ ಆಗುತ್ತದೆ

ಗೃಹಲಕ್ಷ್ಮಿ ಯೋಜನೆಯ ಕಡೆಯಿಂದ ಈಗಾಗಲೇ ಗೃಹಿಣಿಯರು ಮನೆಯಲ್ಲೇ ಕುಳಿತು 5 ಕಂತಿನ ಹಣ ಎಂದರೆ ಪ್ರತಿ ತಿಂಗಳು ಎರಡು ಸಾವಿರದಂತೆ ಲೆಕ್ಕ ಹಾಕಿದರೆ ಇದುವರಿಗೆ ಅವರಿಗೆ  10,000 ರೂಪಾಯಿಗಳು ಅವರಿಗೆ ದೊರಕಿರುತ್ತದೆ.

ಈಗ ಅವರಿಗೆ 6ನೇ ಕಂತಿನ ಹಣ ಬರುವುದೊಂದು ಬಾಕಿ ಇರುತ್ತದೆ. ಹಾಗಾಗಿ ಸರ್ಕಾರವು 6ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿಗಳು ಕೇಳಿ ಬಂದಿದೆ.

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ  ಗೃಹಿಣಿಯರಲ್ಲಿ ಕೆಲವರಿಗೆ ಮಾತ್ರ ದೊರೆತಿರುತ್ತದೆ. ಎಂದರೆ 6ನೇ ಕಂತಿನ ಹಣವು ಕೇವಲ 15 ರಿಂದ 20 ರಷ್ಟು ಗೃಹಿಣಿಯರಿಗೆ  ಮಾತ್ರ ದೊರಕಿರುತ್ತದೆ ಎಂಬ ಮಾಹಿತಿ ಬಂದಿದೆ ಇನ್ನುಳಿದ ಗೃಹಿಣಿಯರಿಗೆ 6ನೇ ಕಂತಿನ ಹಣ ಇನ್ನೂ ಸಹ ಬಂದಿರುವುದಿಲ್ಲ.

ಈ 6ನೇ ಕಂತಿನ ಹಣ  ಬರುವುದಾಗಿ ಸರ್ಕಾರವು ಎರಡು ರೂಲ್ಸ್ ಗಳನ್ನು ಮಾಡಲಾಗಿರುತ್ತದೆ.

ಸರ್ಕಾರವು ಮಾಡಿದ ಆ ಎರಡು ಹೊಸ ರೂಲ್ಸ್ ಗಳಾದರೂ ಏನು:

ಮೊದಲಿನಿಂದ ಯಾವ ಗೃಹಿಣಿಯರು ಬಡತನ ರೇಖೆಗಿಂತ ಮೇಲೆ ಹಾಗೂ ಕೆಳಗಡೆ  ಇರುತ್ತಾರೋ ಅವರು ರೇಷನ್ ಕಾರ್ಡನ್ನು ಮಾಡಿಸಿಕೊಂಡು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣವನ್ನು ಪಡೆದುಕೊಂಡಿರುತ್ತಾರೆ.

ಆದರೆ ಸರ್ಕಾರವು ಇತ್ತೀಚಿಗೆ ಕೊಟ್ಟ ಮಾಹಿತಿ ಏನೆಂದರೆ ಯಾವ ಗೃಹಿಣಿಯರು ಬಡತನ ರೇಖೆಗಿಂತ ಮೇಲೆ ಇರುತ್ತಾರೆ ಅಂತಹವರಿಗೆ ಯೋಜನೆ ಕಡೆಯಿಂದ ಹಣವನ್ನು ಪಡೆದುಕೊಳ್ಳುವ ಯೋಗ್ಯ ಇರುವುದಿಲ್ಲ.

ಇಂತಹ ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ರದ್ದು ಮಾಡಿರೋ ಕಾರಣವೇನೆಂದರೆ:

  • ಅವರ ಬಳಿಯಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ಜಮೀನನ್ನು ಪಡೆದುಕೊಂಡಿರುವವರು;
  • ನಿಮ್ಮ ಬಳಿ ಏನಾದರೂ 4 ಚಕ್ರದ ವಾಹನಗಳಿದ್ದರೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಿಂದ ಹಣ ಬರುವುದನ್ನು ರದ್ದು ಮಾಡಲಾಗುತ್ತದೆ.

ಇದರಿಂದಾಗಿ ಬಹಳಷ್ಟು ಗೃಹಿಣಿಯರು ಆಶ್ಚರ್ಯಕ ಗೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ಬರದಿರಲು ಕಾರಣ ಹಾಗೂ ಪರಿಹಾರ ವಾದರೆ ಏನು:

ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಪ್ರತಿ ತಿಂಗಳಿನ ಹಣ ಬರದೇ ಇರುವ ಮುಖ್ಯ ಕಾರಣವೇನೆಂದರೆ ಅವರು ಅಥವಾ ಅವರ ಮನೆಯಲ್ಲಿರುವ ಸದಸ್ಯರು ಸರ್ಕಾರಕ್ಕೆ ಟ್ಯಾಕ್ಸ್ ಪೇರ್ ಆಗಿರಬಹುದು.

ಇನ್ನೊಂದು ಕಾರಣವೇನೆಂದರೆ ಅವರು ಅರ್ಜಿ ಹಾಕಿರುವ ಸಮಯದಲ್ಲಿ ಅವರ ಡಾಕ್ಯುಮೆಂಟ್ಸ್ ಅನ್ನು ತಪ್ಪಾಗಿ  ಸಬ್ಮಿಟ್ ಮಾಡಿರಬಹುದು, ಎಂದರೆ ಅವರ ಬ್ಯಾಂಕಿಗೆ  ಅಥವಾ ಆಧಾರ್ ಕಾರ್ಡ್ ಗೆ  E-KYC ಆಗದೆ ಇರಬಹುದು,

ಇದರ ಪರಿಹಾರವೇನೆಂದರೆ ನೀವು ಸರಕಾರ ತಿದ್ದುಪಡೆ ಮಾಡುವ ಅವಕಾಶ ಕೊಟ್ಟಲ್ಲಿ ನೀವು ಕೂಡಲೇ ನಿಮ್ಮ ಡಾಕ್ಯುಮೆಂಟ್ ಗಳನ್ನು ರೆಡಿ ಇಟ್ಟುಕೊಂಡು ನಿಮ್ಮ ಅಪ್ಲಿಕೇಶನ್ ತಿದ್ದುಪಡಿ ಮಾಡಿ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!! ಈ ವಾರ ತಿದ್ದುಪಡಿಗೆ ಅವಕಾಶ ಕೊಟ್ಟಾಗ ಈ ರೀತಿ ಮಾಡಿ

Leave a Reply

Your email address will not be published. Required fields are marked *