17 May 2024
ಮನೆ ಕಟ್ಟಲು ಸರ್ಕಾರದ ಕಡೆಯಿಂದ ಸಹಾಯ..!

ಮನೆ ಕಟ್ಟಲು ಸರ್ಕಾರದ ಕಡೆಯಿಂದ ಸಹಾಯ..! ಈ ದಾಖಲೆಗಳು ಇದ್ದರೆ ಸರ್ಕಾರದ ಕಡೆಯಿಂದ ನಿಮಗೆ ಹಣ ಸಿಗುತ್ತದೆ!!

ನಮಸ್ಕಾರ ಗೆಳೆಯರೇ, ಇವತ್ತಿನ ಆರ್ಟಿಕಲ್ ಯಾವುದರ ಬಗ್ಗೆ ಎಂದರೆ ಯಾರ್ಯಾರು ಮನೆ ಕಟ್ಟುತ್ತಿದ್ದೀರಾ ನೀವು ಈ ಅಪ್ಲಿಕೇಶನ್ ಗೆ ಅರ್ಜಿ ಹಾಕಿದರೆ ಸರ್ಕಾರದ ಕಡೆಯಿಂದ 5 ಲಕ್ಷ ಹಣವನ್ನು ನಿಮಗೆ ಮನೆ ಕಟ್ಟಲು ಸಹಾಯ ಮಾಡುತ್ತಾರೆ.

ನೀವು  ಈ ಯೋಜನೆಗೆ ಅರ್ಜಿ ಹಾಕಲು ಏನು ಮಾಡಬೇಕು, ಹಾಕಿದ ನಂತರ ಏನು ಮಾಡಬೇಕು ಯಾವ ವೆಬ್ಸೈಟಿನಲ್ಲಿ ನಲ್ಲಿ ಅರ್ಜಿ ಸಲ್ಲಿಸಬೇಕು,  ಹಾಗೂ ಈ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು ಎಂದು ನಾನು ನಿಮಗೆ ಇಲ್ಲಿ ತಿಳಿಸಿಕೊಡು.

ಹಾಗಾದರೆ ನೀವು ಈ ಮನೆ ಕಟ್ಟುವ ಸೊಪ್ಪಿಗೆ ಅಪ್ಲಿಕೇಶನ್ ಹಾಕಿದರೆ,  ಸರ್ಕಾರವು ಮೊದಲನೆಯ ಮಾಡುವ ಕೆಲಸ ಏನು ಎಂದರೆ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಬ್ಯಾಂಕರ್ ಡೀಟೇಲ್ಸ್,  ಮತ್ತು ನೀವು  ಟ್ಯಾಕ್ಸ್ ಪೇಯರಾ ಎಂಬುದನ್ನು ಮೊದಲು ಚೆಕ್ ಮಾಡುತ್ತಾರೆ. ನೀವು ಟ್ಯಾಕ್ಸ್ ಪೇಯರ ಆಗಿದ್ದರೆ ನಿಮಗೆ ಈ ಹಣ ಸಿಗುವುದಿಲ್ಲ.

ಈ ಸಬ್ಸಿಡಿಗೆ ಅಪ್ಲೈ ಮಾಡಿದರೆ ಎಷ್ಟು ಹಣ ಬರುತ್ತದೆ:

ಮನೆ ಕಟ್ಟುವ ಸಬ್ಸಿಡಿಗೆ ಅಪ್ಲೈ ಮಾಡಿದರೆ,  ನಿಮಗೆ ಹೊಟ್ಟು 5 ಲಕ್ಷ ಹಣವನ್ನು ಗೌರ್ಮೆಂಟ್ ರವರು ರಿಲೀಸ್ ಮಾಡುತ್ತಾರೆ ಅದು ಬರುವುದಕ್ಕಾಗಿ ಒಂದು ಎರಡು ರಿಂದ ಐದು ತಿಂಗಳ ಒಳಗೆ ಬರುತ್ತದೆ. 

ಈ ಸಬ್ಸಿಡಿಗೆ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ಬೇಕಾಗಿರುವ ದಾಖಲೆಗಳು:

  1. ಮೊದಲನೆಯದು ಆಧಾರ್ ಕಾರ್ಡ್
  2. ಎರಡನೆಯದು ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್.
  3.  ಮೂರನೆಯದು ಪಾನ್ ಕಾರ್ಡ್ ನಂಬರ್
  4.  ಐದನೇದು ಆದಾಯ ಜಾತಿ ಪ್ರಮಾಣಪತ್ರ

ಯಾವ ವೆಬ್ಸೈಟಿನಲ್ಲಿ ನಲ್ಲಿ ಅರ್ಜಿ ಸಲ್ಲಿಸಬೇಕು:

housing.karnataka.gov.in

ಇಲ್ಲಿ ನಿಮಗೆ ಇನ್ನಷ್ಟು ಸಂಪೂರ್ಣವಾದ ಮಾಹಿತಿ ಸಿಗುತ್ತದೆ ಇದು ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿದೆ ಅರ್ಜಿಯನ್ನು ಈ ಕೂಡಲೇ ನೀವು ಸಲ್ಲಿಸಿ

ಕೆನರಾ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಹೇಗೆ ಪಡೆಯುವುದು? ಯಾವ ದಾಖಲೆಗಳ ಅವಶ್ಯವಿದೆ?

Leave a Reply

Your email address will not be published. Required fields are marked *