17 May 2024
INDmoney ಅಪ್ಲಿಕೇಶನ್ ಲೋನ್..!

ಪಾನ್ ಕಾರ್ಡ್ ಮಾಹಿತಿ ಇದ್ದರೆ ಸಾಕು ನಿಮಗೆ 75 ಸಾವಿರವರೆಗು ಪರ್ಸನಲ್ ಲೋನ್!! INDmoney ಅಪ್ಲಿಕೇಶನ್ ಲೋನ್..!

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ CIBL ಸ್ಕೋರ್ ಇಲ್ಲದೆ, ಯಾವ ದಾಖಲಾತಿಗಳ ಅವಧ್ಯವಿಲ್ಲದೆ ಹೇಗೆ ಪರ್ಸನಲ್ ಲೋನ್ ಪಡೆಯುವುದು ಎಂದು ತಿಳಿಯೋಣ. ಕೇವಲ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇದ್ದರೆ KYC ನಂತರ ನಿಮಗೆ ಲೋನ್ ಸಿಗುವುದು 101% ಪಕ್ಕ.

IND money ಇದು ಒಂದು ಟ್ರೇಡಿಂಗ್ ಆ್ಯಪ್, ನೀವು ಇದರಲ್ಲಿ ಇನ್ವೆಸ್ಟ್ ಮಾಡಿದ್ದರೆ ನಿಮಗೆ pre approved( ಮೊದಲೆ ಅನುಮೋದನೆ ) ಮಾಡಿರುವ ಲೋನ್ ಅನ್ನು ಸುಲಭವಾಗಿ 2 ನಿಮಿಷದಲ್ಲಿ, ಯಾವ ದಾಖಲೆಗಳನ್ನು ನೀಡದೆ, ಯಾವ ದಂಡ ಇಲ್ಲದೆ ಮೊದಲೇ ಮರುಪಾವತಿಸಬಹುದು.

IND money ಅಪ್ಲಿಕೇಷನ್ ಹೇಗೆ ಲೋನ್ ನೀಡುವುದು? ಎಲಿಜಿಬಿಲಿಟಿ ಕ್ರೈಟೀರಿಯ ಹೇಗೆ?

IND money ಆ್ಯಪ್ ನಿಮ್ಮ ಬಳಿ ಮೊದಲಿಂದನೆ ಇದ್ದು ನೀವು ಸ್ಟಾಕ್ ಇನ್ವೆಸ್ಟ್ ಮಾಡಿದ್ದರೆ  ಸುಲಭವಾಗಿ ನೀವು ಲೋನ್ ಪಡೆಯಬಹುದು ಹಾಗೂ ಈ ಆ್ಯಪ್ NBF ರಿಜಿಸ್ಟರ್ ಆಗಿರುವುದರಿಂದ ಕಷ್ಟ ಆಗುವುದಿಲ್ಲ. ಮೊದಲಿಗೆ ನಿಮ್ಮ ಮೊದಲೇ ಅನುಮೋದನೆ ಆಗಿರುವ ಲೋನ್ ಬಗ್ಗೆ ತಿಳಿಯಬೇಕು.

ಈ ಆ್ಯಪ್ ಓಪನ್ ಮಾಡಿ ನಿಮಗೆ ಅರ್ಹ ಇರುವ ಲೋನ್ ಅನ್ನು ಚೆಕ್ ಮಾಡಬೇಕು.  ನಿಮಗೆ ಎಷ್ಟು ಹಣದ ಅವಶ್ಯವಿದೆ ಎಂದು ತಿಳಿಸಿ  ಮರುಪಾವತಿಯ ಅವಧಿಯನ್ನು ತಿಳಿಸಿ ಅರ್ಜಿ ಮುಂದುವರೆಸಬೇಕು. ನಿಮಗೆ ಲೋನ್ ಈ ಅಪ್ಲಿಕೇಷನ್ ಬಳಕೆಯ ಮೇಲೆ ಅನುಮೋದನೆ ಮಾಡಲಾಗುವುದು.

ಪರ್ಸನಲ್ ಲೋನ್ ಗೆ ಎಷ್ಟು ರೇಟ್ ಆಫ್ ಇಂಟರೆಸ್ಟ್, ಹಾಗೂ ಮರುಪಾವತಿಯ ದಿನವೆಷ್ಟು?

ನಿಮಗೆ 70,000 ರೂ.ಗಳ ಲೋನ್ ಮೊದಲೇ ಅನುಮೋದನೆ ಆಗಿದ್ದರೆ, ನೀವು 1,000 ದಿಂದ 70,000 ವರೆಗು ಲೋನ್ ಪಡೆಯಬಹುದು. ನಿಮಗೆ 20.00% ರೇಟ್ ಆಫ್ ಇಂಟರೆಸ್ಟ್ ನೀಡಲಾಗುವುದು. ಬ್ಯಾಂಕ್ ಹೆಸರು ಹಾಗೂ ಖಾತೆಯ ಮಾಹಿತಿ ತಿಳಿಸಿ ,KYC ಅಪ್ಡೇಟ್ ನಂತರ ಲೋನ್ ಪಡೆಯಬಹುದು.

ನಿಮಗೆ 40,000 ಲೋನ್ ಗೆ , 20% ಫಿಕ್ಸೆಡ್ ರೇಟ್ ಆಫ್ ಇಂಟರೆಸ್ಟ್ ನೀಡಿ 3,801ರೂ. ಗಳನ್ನು 12 ತಿಂಗಳ EMI. ಹಾಗೂ ನಿಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಒಂದೇ ರೀತಿ ಇರಬೇಕು. ಆಧಾರ್ ಲಿಂಕ್ ನಂಬರ್ ಇದ್ದರೆ OTP ಮೂಲಕ ಲೋನ್ ಪಡೆಯಬಹುದು.

ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಓದುತ್ತಿರಿ ಹಾಗೂ ನಿಮಗೆ ಈ ಎಲ್ಲ ಮಾಹಿತಿಗಳು ಸಹಾಯವಾಗಿದೆ ಎಂದರೆ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.

ಇದನ್ನು ಓದಿ: ರೈತರಿಗೆ ಬರ ಪರಿಹಾರದ ಹಣದ ಬಗ್ಗೆ ಸಿಹಿ ಸುದ್ದಿ!! ಸಭೆಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು ಇದೆ

Leave a Reply

Your email address will not be published. Required fields are marked *