17 May 2024

ಲೋಕೋಪಯೋಗಿ ಇಲಾಖೆಯಿಂದ ನೇಮಕಾತಿ ಕೂಡಲೆ ಅರ್ಜಿ ಸಲ್ಲಿಸಿ

ನೇಮಕಾತಿ ವಿವರ ಪೋಸ್ಟ್ ಗಳ ಸಂಖ್ಯೆ ಹಾಗೂ ಅರ್ಜಿ ಶುಲ್ಕ ವಯೋಮಿತಿ ಸಡಲಿಕ್ಕೆ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಇವೆಲ್ಲವೂ ಈ ಕೆಳಗಿನಂತಿವೆ ಕರ್ನಾಟಕ ಸರ್ಕಾರದ ಹೊಸ ನೇಮಕಾತಿಗಳನ್ನು ಈ ಕೆಳಗೆ ನೀಡಿರುತ್ತೇವೆ

ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ ಖಾಲಿ ಇರುವ ಹುದ್ದೆಗಳ ವಿವರ ಶೈಕ್ಷಣಿಕ ಆರತಿ ವಯೋಮಿತಿ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ

  • ಸಂಸ್ಥೆಯ ಹೆಸರು: ಕೇಂದ್ರ ಲೋಕೋಪಯೋಗಿ

ಇಲಾಖೆ

  • ಹುದ್ದೆಗಳ ಸಂಖ್ಯೆ:3501
  • ಉದ್ಯೋಗದ ಸ್ಥಳ:ಅಖಿಲ ಭಾರತ ಪೋಸ್ಟ್ ಹೆಸರು: ಮೇಲ್ವಿಚಾರಕರು, ತಾಂತ್ರಿಕ ಸಿಬ್ಬಂದಿ
  • ಸಂಬಳ ರೂ.25500/- ಪ್ರತಿ ತಿಂಗಳು ಸಂಬಳ

ನೀಡಲಾಗುವುದು

  • ಶೈಕ್ಷಣಿಕ ಅರ್ಹತೆ:

ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆವತಿಯಿಂದ 10 ನೇ, 12 ನೇ ಪೂರ್ಣಗೊಳಿಸಿರಬೇಕು .

  • ಆಯ್ಕೆ ಪ್ರಕ್ರಿಯೆ

ಮೆಟ್ರಿಕ್ ಆಧಾರದ ಮೇಲೆ ಆಯ್ಕೆ

  • ಅರ್ಜಿ ಶುಲ್ಕ :ಯಾವುದೇ ಅರ್ಜಿ ಶುಲ್ಕವಿಲ್ಲ
  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :

ಜುಲೈ 2023ರ ಕೊನೆಯ ವಾರ

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಆಗಸ್ಟ್ 2023ರ ಕೊನೆಯ ವಾರ

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು

+ಪೋಟೋ ಮತ್ತು ಸೈ [ಸಿಗ್ರೇಚರ್]

  • ಇ-ಮೇಲ್ ಐಡಿ ಮೊಬೈಲ್ ನಂಬ‌
  • ನಿವಾಸದ ಪ್ರಮಾಣ ಪತ್ರ
    +ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಅಂಕ ಪಟ್ಟಿಗಳು
    +ಶೈಕ್ಷಣಿಕಪ್ರಮಾಣ ಪತ್ರಗಳು [10ನೇ 18ನೇ ಯಾವುದೇ ಡಿಗ್ರಿ ಪಾಸ್]

Leave a Reply

Your email address will not be published. Required fields are marked *