18 May 2024

KSRTC recruitment 2023: ಚಾಲಕ,ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ

KSRTC recruitment 2023

ನೇಮಕಾತಿ ವಿವರ ಪೋಸ್ಟ್ ಗಳ ಸಂಖ್ಯೆ ಹಾಗೂ ಅರ್ಜಿ ಶುಲ್ಕ ವಯೋಮಿತಿ ಸಡಲಿಕ್ಕೆ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಇವೆಲ್ಲವೂ ಈ ಕೆಳಗಿನಂತಿವೆ ಅರ್ಜಿ ಸಲ್ಲಿಸಲು ಪ್ರಮುಖ ದಾಖಲಾತಿಗಳು ವಿವರವನ್ನು ಕರ್ನಾಟಕ ಸರ್ಕಾರದ ಹೊಸ ನೇಮಕಾತಿಗಳನ್ನು ಈ ಕೆಳಗೆ ನೀಡಿರುತ್ತೇವೆ

ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ ಖಾಲಿ ಇರುವ ಹುದ್ದೆಗಳ ವಿವರ ಶೈಕ್ಷಣಿಕ ವಯೋಮಿತಿ ವೇತನ ಶ್ರೇಣಿ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ

ಚಾಲಕ / ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ 2023

ಕಂಡಕ್ಟರ್ ಹುದ್ದೆಗಳು: 413

  • ಚಾಲಕ ಮತ್ತು ಕಂಡಕ್ಟರ್: 259
  • ಸಂಚಾರ ನಿರೀಕ್ಷೆಗಳು: 76

ವಯಸ್ಸಿನ ಮಿತಿ:

ಅಧಿಸೂಚನೆ ದಿನಾಂಕದಂತೆ 18 ವರ್ಷದಿಂದ 35
ವರ್ಷಗಳು

ಶೈಕ್ಷಣಿಕ ಅರ್ಹತೆ: KSRTC ಅಧಿಕೃತ ಅಧಿಸೂಚನೆಯ

ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ro ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

  • ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವಿಲ್ಲ

  • KSRTC ವೃತ್ತಿ ಆಯ್ಕೆ ಪ್ರಕ್ರಿಯೆ:

ದೈಹಿಕ ಪ್ರಮಾಣಿತ ಪರೀಕ್ಷೆ

ಲಿಖಿತ ಪರೀಕ್ಷೆ

  • ಸಂದರ್ಶನ

ಚಾಲಕ ಹುದ್ದೆಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಲೇಬೇಕು

ವೆಬ್‌ಸೈಟ್ ಲಿಂಕ್: www.ksrtc.Karnataka.gov.in

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
ಶೀಘ್ರದಲ್ಲಿ

  • ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು

+ಪೋಟೋ ಮತ್ತು ಸೈ [ಸಿಗ್ರೇಚರ್] ಮಾಡಿ

  • ಇ-ಮೇಲ್ ಐಡಿ ಮೊಬೈಲ್ ನಂಬ‌
  • ನಿವಾಸದ ಪ್ರಮಾಣ ಪತ್ರ
    +ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
  • ಶೈಕ್ಷಣಿಕ ಅಂಕ ಪಟ್ಟಿಗಳು
    +ಶೈಕ್ಷಣಿಕಪ್ರಮಾಣ ಪತ್ರಗಳು [10ನೇ 12ನೇ ಯಾವುದೇ ಡಿಗ್ರಿ ಪಾಸ್]

Leave a Reply

Your email address will not be published. Required fields are marked *