17 May 2024

ಇನ್ನು ಮುಂದೆ ಅಕ್ಕಿಯ ಬದಲಾಗಿ ಜನರಿಗೆ ದೊರೆಯುವುದು ಹಣ…! ಒಬ್ಬರಿಗೆ ಎಷ್ಟು ಹಣ ದೊರೆಯುವುದು ಈಗಲೇ ತಿಳಿಯಿರಿ…!

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಲಾ ಒಬ್ಬರಿಗೆ ೧೦ ಕೆಜಿ ಅಕ್ಕಿ ನೀಡುತ್ತೇನೆಂದು ಆಶ್ವಾಸನೆ ನೀಡಿದ ಕಾಂಗ್ರೆಸ್ ಸರ್ಕಾರದ ಮಹತ್ವದ ಬದಲಾವಣೆ…

2022 ನೇ ಸಾಲಿನಲ್ಲಿ ಚುನಾವಣೆ ಪ್ರಚಾರ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ವಿತರಿಸುತ್ತೇನೆ ಎಂದು ಹೊಸ ಯೋಜನೆ ತರುತ್ತೇನೆಂದು ಆಶ್ವಾಸನೆಯನ್ನು ನೀಡಿದ್ದು ಆದರೆ ಈಗ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ…

ಇದಾಗಲೇ ಐದು ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು ಇನ್ನೂ 10 ಕೆಜಿ ಕೊಡದೆ ಇರಲು ಕಾರಣ ಒಂದು ಕೆಜಿ ಅಕ್ಕಿ ಬದಲು 34 ರೂಪಾಯಿ ನೀಡಬೇಕೆಂದು ನಿರ್ಧಾರ ಮಾಡಲಾಗಿದೆ..

ಮುಂದಿನ ಸಾಂಗ್ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದು ಒಂದು ಕೆಜಿಯ ಬದಲಾಗಿ 32 ರೂಪಾಯಿ ನೀಡುತ್ತೇನೆ ಎಂದು ನಿರ್ಧರಿಸಬೇಕೆಂದು ಕಾಂಗ್ರೆಸ್ ಸರ್ಕಾರ ಮಹತ್ವದ ಬದಲಾವಣೆಯನ್ನು ತರಲಾಗಿದೆ…
ಬಡವರಿಗೆ ಕೊಟ್ಟ ಮಾತಿನಂತೆ ಈ 5 ಕೆಜಿಯ ಅಕ್ಕಿಯ ಬದಲಾಗಿ ತಲಾ ಒಂದು ಕೆಜಿಗೆ 32 ರೂಪಾಯಿ ನೇರವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಖಾತೆಗೆ ಜಮಾ ಆಗುವುದು…

ಮುಂದಿನ ದಿನಗಳಲ್ಲಿ ಈ ತೀರ್ಮಾನದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ…

ಹೆಚ್ಚಿನ ಮಾಹಿತಿಗಾಗಿ..

ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಗುಡ್ ನ್ಯೂಸ್…!

ಸರ್ಕಾರದ ಯೋಜನೆ ಅಡಿಯಲ್ಲಿ ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಒಂದಾಗಿದ್ದು ಈ ಯೋಜನೆ ಅಡಿಯಲ್ಲಿ ಕರ್ನಾಟಕದ ಮಹಿಳೆಯರಿಗೆ ಮಾಸಿಕವಾಗಿ 2000 ದನ ಸಹಾಯ ನೀಡುವುದಾಗಿ ಈ ಯೋಜನೆಯ ಉದ್ದೇಶವಾಗಿದ್ದು ಈ ಯೋಜನೆ ಆರಂಭವಾಗುವುದು ಯಾವಾಗ ಅರ್ಜಿ ಸಲ್ಲಿಸುವುದು ಯಾವಾಗ ಹಾಗೆ ಯಾರ ಖಾತೆಗೆ ಹಣ ಬರುತ್ತದೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಈಗಲೇ ತಿಳಿಯಿರಿ…

2022ರಲ್ಲಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ನಾವು ಅಧಿಕಾರಕ್ಕೆ ಬಂದರೆ ತಂದೆ ತರುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಆ ಆಶ್ವಾಸನೆಯಂತೆ ಈ ಯೋಜನೆಯನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು ಇದೆ ಜುಲೈ 1 ರಿಂದ ಈ ಯೋಜನೆಯ ಚಾಲ್ತಿಯಾಗಲಿದ್ದು ಆಗಸ್ಟ್ 16 ರಿಂದ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕದ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಸಿದ್ದರಾಮಯ್ಯನವರು ತಿಳಿಸಿದ್ದಾರೆ…

ಅರ್ಜಿ ಸಲ್ಲಿಸಲು ಯಾರು ಅರ್ಜಿಯನ್ನು ಪಡೆದಿದ್ದಾರೆ..?

ಬಿಪಿಎಲ್ ಕಾರ್ಡ್ ಹಾಗೂ ಐಪಿಎಲ್ ಕಾರ್ಡ್ ಇರುವವರು ಈ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿದ್ದು ಹಾಗೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಿಚ್ಛೇದಿತ ಮಹಿಳೆಯರು ಕೂಡ ಅರ್ಹತೆಯನ್ನು ಪಡೆದಿದ್ದಾರೆ…

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ವೆಬ್ಸೈಟ್ ಒಂದನ್ನು ಸೃಷ್ಟಿ ಮಾಡಲಾಗುವುದು ಹಾಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕವನ್ನು ಶೀಘ್ರವೇ ವ್ಯಕ್ತಪಡಿಸಲಾಗುತ್ತದೆ ಹಾಗೆ ಈ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹಾಗೂ ಐಪಿಎಲ್ ಕಾರ್ಡ್ ಇರುವ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ…

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರಬೇಕಾದಂತಹ ಡಾಕ್ಯೂಮೆಂಟ್ಸ್. ಯಾವವು..?
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಕುಟುಂಬದ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿ.

ಇದಷ್ಟೇ ಅಲ್ಲದೆ ಅರ್ಜಿಯನ್ನು ಕೇವಲ ಅತ್ತೆ ಇಲ್ಲವೇ ಸೊಸೆ ಕೇವಲ ಒಬ್ಬರ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಹಾಗೆಯೆ ಅರ್ಜಿ ಸಲ್ಲಿಸುವ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು..

ಹೀಗಾಗಿ ಈ ಮೇಲ್ಕಂಡ ಡಾಕ್ಯೂಮೆಂಟ್ಸ್ ಗಳು ನಿಮ್ಮ ಹತ್ತಿರ ಸರಿಯಾಗಿ ಇರಬೇಕು ಇನ್ನು ಕೇವಲ ಸ್ವಲ್ಪ ದಿನದಲ್ಲಿ ಅರ್ಜಿ ಪ್ರಾರಂಭವಾಗಲಿದ್ದು ಈ ಮೇಲಿನ ಡಾಕ್ಯುಮೆಂಟ್ಸ್ ಗಳನ್ನು ಈಗಲೇ ನಿಮ್ಮ ಹತ್ತಿರ ಇಟ್ಟುಕೊಳ್ಳಿ..

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಮಾತು ಕೊಟ್ಟಂತೆ ಎಲ್ಲ ಯೋಜನೆಗಳನ್ನು ನಿಧಾನಗತಿಯಲ್ಲಾದರೂ ಕೂಡ ಜಾರಿಗೆ ತರುತ್ತಿದ್ದು ಇದರಿಂದಾಗಿ ಕರ್ನಾಟಕದ ಜನತೆಯು ಈ ಯೋಜನೆಯ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ..

ಇದರಂತೆ ಈಗಾಗಲೇ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು ಇದು ಕೂಡ ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆಯಾಗಿದೆ..

Leave a Reply

Your email address will not be published. Required fields are marked *