18 May 2024
ಹೊಸ ರೇಷನ್ ಕಾರ್ಡ್ ಅಪ್ರುವಲ್ ಮಾಡಿಸುವುದು ಹೇಗೆ?

ಹೊಸ ರೇಷನ್ ಕಾರ್ಡ್ ಅಪ್ರುವಲ್ ಮಾಡಿಸುವುದು ಹೇಗೆ? ಈ ಸುಲಭ ಮಾರ್ಗ ಫಾಲೋ ಮಾಡಿ ಅಪ್ರೂವಲ್ ಆಗುತ್ತೆ!!

ಎಲ್ಲರಿಗೂ ನಮಸ್ಕಾರ,  ಸ್ನೇಹಿತರೆ ಇಂದು ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್  ಗೆ ಅಪ್ರುವಲ್ ಪಡೆಯುವ ವಿಚಾರವಾಗಿ ಕೆಲವು ಮುಖ್ಯವಾದ ಮಾಹಿತಿಗಳನ್ನು ತಿಳಿಸಿದ್ದೇವೆ. ಸಾಕಷ್ಟು ಜನರಿಗೆ ಹೊಸ ರೇಷನ್ ಕಾರ್ಡ್ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದಾಗ ಅಪ್ರುವಲ್ ಮಾಡಿಸಿಕೊಳ್ಳುವುದು ಹೇಗೆ ಎಂದು ಸಾಕಷ್ಟು  ಗೊಂದಲಗಳು ಇವೆ.

ಈ ವಿಷಯದ ಬಗ್ಗೆ ಮಾಹಿತಿಯನ್ನು ಹಾಗೂ ಕ್ಲಾರಿಟಿ ನೀಡುವುದಕ್ಕಾಗಿ ಸಾಕಷ್ಟು ಜನರು ನಮಗೆ ಮನವಿ ಮಾಡಿಕೊಂಡಿದ್ದರು. 

ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರು ಹಾಗೂ ತಮ್ಮ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿಕೊಂಡಿರುವವರು ಅಪ್ರುವಲ್ ಹೇಗೆ ಮಾಡಿಸಿಕೊಳ್ಳಬೇಕು ಹಾಗೂ ಇದಕ್ಕಾಗಿ ಫಾಲೋ ಮಾಡಬೇಕಾದ ಸ್ಟೇಟ್ ಗಳು ಏನು ಎಂದು ಈ ಲೇಖನದಲ್ಲಿ ಪೂರ್ತಿಯಾಗಿ ತಿಳಿಸಿದ್ದೇವೆ.

ಹೊಸ ರೇಷನ್ ಕಾರ್ಡ್ ಮಾಡಿಸಿಕೊಂಡಿರುವವರು ಅಪ್ರುವಲ್ ಮಾಡಿಸಿಕೊಳ್ಳಲು!! ಈ ಸ್ಟೆಪ್ಗಳನ್ನು ಫಾಲೋ ಮಾಡಬೇಕು:

ನೀವೇನಾದರೂ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ  ಹಾಗೂ ಅದನ್ನು ಅಪ್ರವಲ್ ಮಾಡಿಸಿಕೊಳ್ಳಬೇಕಾದರೆ ಮುಖ್ಯವಾಗಿ ನಿಮ್ಮ ಬಳಿ ಇರುವ ಎಲ್ಲಾ ಡಾಕ್ಯುಮೆಂಟ್ಸ್ ಸರಿಯಾಗಿ ಇರಬೇಕಾಗುತ್ತದೆ.

ನಿಮಗೆ ಅರ್ಜಿ ಸಲ್ಲಿಸಿದಾಗ ಒಂದು ಅಕ್ನಾಲೆಡ್ಜ್ಮೆಂಟ್ ಲೆಟರ್ ಕೊಟ್ಟಿರುತ್ತಾರೆ ಹಾಗೂ ಆ ಲೆಟರ್ ಜೊತೆ ನಿಮ್ಮ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು  ಪಿನ್ ಮಾಡಬೇಕಾಗುತ್ತದೆ.

ನೀವು ರೇಷನ್ ಕಾರ್ಡ್ ಗೆ ಎಷ್ಟು  ಜನರನ್ನು  ಆಡ್ ಮಾಡಿಸಿರುತ್ತೀರಾ ಅಷ್ಟು ಜನರ  ಡಾಕ್ಯೂಮೆಂಟ್ ಗಳನ್ನು ಪಿನ್ ಮಾಡಿ ಇಟ್ಟುಕೊಳ್ಳಿ.  ಹಾಗೂ ಈ ಡಾಕ್ಯುಮೆಂಟ್ಸ್ಗಳನ್ನು ನಿಮ್ಮ ಹತ್ತಿರದ ಫುಡ್ ಆಫೀಸ್ ಗೆ ಭೇಟಿ ನೀಡಿ ಅಲ್ಲಿ ಅಪ್ರುವಲ್ ಗೆ ಬಿಟ್ಟಿರುವಾಗ ಅಪ್ರುವಲ್ ಮಾಡಿಸಿಕೊಳ್ಳಿ. 

ಯಾವುದಕ್ಕೂ ನಿಮ್ಮ ಬಳಿ ಕೂಡ ಒಂದು ಅಕ್ನಾಲೆಜ್ಮೆಂಟ್ ಲೆಟರ್ ಜೆರಾಕ್ಸ್ ಅನ್ನು ಇಟ್ಟುಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದಾಗ ಅಪ್ರುವಲ್ ಮಾಡಿಸುವುದು ಹೇಗೆ:

ತಿದ್ದುಪಡಿ ಮಾಡಿಸಿರುವ ರೇಷನ್ ಕಾರ್ಡ್ಗಳನ್ನು ಸಾಮಾನ್ಯವಾಗಿ ಆದಷ್ಟು  ಬೇಗವೇ ಮಾಡಲಾಗುತ್ತದೆ.  ನೀವು ನೀಡಿರುವ  ಡಾಕ್ಯುಮೆಂಟ್ಸ್ ಗಳು ಸರಿಯಾಗಿದ್ದರೆ ಸಾಕು, ಅಪ್ರುವಲ್ ಆಗುತ್ತದೆ.  ನೀವು ತಿದ್ದುಪಡಿ ಮಾಡಿಸಿದಾಗ ನಿಮ್ಮ ಹತ್ತಿರದ ಫುಡ್ ಆಫೀಸ್ಗೆ  ಭೇಟಿ ನೀಡಿದರೆ ಅಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ತಿದ್ದುಪಡಿ ಆಗಿರುವ ರೇಷನ್ ಕಾರ್ಡ್ ಅನ್ನು ಅಪ್ರುವಲ್ ಮಾಡಿಕೊಡುತ್ತಾರೆ. 

ನಿಮಗೆ ಫುಡ್ ಆಫೀಸ್ನಲ್ಲಿ ಯಾವ ಸಮಯಕ್ಕೆ ಬರಲು ಹೇಳಿರುತ್ತಾರೆ ಅದೇ ಸಮಯಕ್ಕೆ ಹೋಗಿ ಅಪ್ರುವಲ್ ಬೇಗ ಮಾಡಿಸಿಕೊಳ್ಳಿ.  ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದ್ದಾರೆ ನಿಮಗೆ 15 ರಿಂದ 30 ದಿನಗಳ ಒಳಗೆ ಅಪ್ರುವಲ್ ಮಾಡಿಕೊಡುತ್ತಾರೆ.  

ಆದರೆ ಹೊಸ ರೇಷನ್ ಕಾರ್ಡ್ ಅಪ್ರುವಲ್ ಮಾಡುವುದಕ್ಕೆ ಸಾಕಷ್ಟು ಇಲಾಖೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.  ಕೆಲವೊಮ್ಮೆ ಅಪ್ರೂವಲ್ ಮಾಡಿಸಿಕೊಳ್ಳಲು ಆರು ತಿಂಗಳು ಆದರೂ  ಆಗಬಹುದು. 

ಕೆನರಾ ಬಜೆಟ್ ಡಿಲೈಟ್ ಪರ್ಸನಲ್ ಲೋನ್! (Canara budget delight) ಸ್ಕೀಮ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ!!

Leave a Reply

Your email address will not be published. Required fields are marked *